Skip to main content

Posts

Showing posts from August, 2014

DRI Mangalore seized 16.990 tons red sanders valued at Rs. 6,79,60,000

Mangalore.Aug:21:Based on the credible intelligence, the officers of DRI Mangalore seized 16.990 tons red sanders valued at Rs. 6,79,60,000/- (as per the prevailing market value for export)  from a container No. GESU 3039340 at NMPT, Mangalore. The said container was at first instance loaded to per vessel M.V. Tiger Mango V.130  and was exported by declaring the goods as ‘Mysore Detergent Cake’ destined for Sharjah and that the said ship sailed out on 09.08.2014 from New Mangalore Port to Colombo Port via Goa port Based on the specific intelligence about concealment of contraband goods in the said container,  the same was called back from Colombo port.  The said container was not offloaded at Colombo as per instruction of DRI and was kept on board the vessel.  The same vessel arrived at New Mangalore Port on 18.08.2014 and off loaded the  container today, ie, 20.8.2014. On detailed examination, it was found  that the goods already stuffed by the exporter initially was substitu

ನಂತೂರು ಸರ್ಕಲ್ ಸುಗಮ ಸಂಚಾರ ವ್ಯವಸ್ತೆಗೆ ಐವನ್ ಸೂಚನೆ

ಮಂಗಳೂರು, ಆ.11: ನಂತೂರು ಜಂಕ್ಷನ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ನಾಲ್ಕು ಮಾರ್ಗದಲ್ಲಿ ನಿರ್ಮಿಸಿರುವ ಸರ್ಕಲ್ ಅವೈಜ್ಞಾನಿಕವಾಗಿದ್ದು ಇದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ನಿರಂತರ ಟ್ರಾಫಿಕ್ ಜಾಮ್ ಕಿರಿಕಿರಿಯನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ. ಆದುದರಿಂದ ನಂತೂರು ಸರ್ಕಲ್ನ್ನು ವೈಜ್ಞಾನಿಕವಾಗಿ ಪೂನಃ ನಿರ್ಮಿಸುವ ಇಲ್ಲವೆ ಸುಗಮ ಸಂಚಾರಕ್ಕೆ ಅನುವಾಗುವಂತೆ ಬದಲಾವಣೆ ಮಾಡುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು  ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.                   ನಗರದ ಸರ್ಕಿಟ್ ಹೌಸ್ ನ ಲ್ಲಿ ಹೆದ್ದಾರಿ ಪ್ರಾದಿಕಾರದ ಪ್ರೊಜೆಕ್ಟ್ ಮ್ಯಾನೇಜರ್ ಶ್ರೀರಾಮ್  ಮಿಶ್ರಾ ಹಾಗೂ ಟ್ರಾಫಿಕ್ ಎಸಿಪಿ ಮತ್ತು ಮನಪಾ ಅಧಿಕಾರಿಗಳೊಂದಿಗೆ ನಂತೂರು ಸರ್ಕಲ್ ಸಮಸ್ಯೆ ಹಾಗೂ ಹೆದ್ದಾರಿಯಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿರುವ ವಿಷಯವಾಗಿ ಅವರು ಸಮಾಲೋಚನೆ ನಡೆಸಿದರು. ನಂತೂರು ಸರ್ಕಲ್ ನಲ್ಲಿ ರಾ. ಹೆದ್ದಾರಿಗೆ ಅಂಡರ್ ಪಾಸ್ ಸೇತುವೆ ನಿರ್ಮಾಣದ 58 ಕೋಟಿ. ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಅದರ ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಹೆದ್ದಾರಿ ಪ್ರಾದಿಕಾರದ ಪ್ರೊಜೆಕ್ಟ್ ಮ್ಯಾನೇಜರ್ ಶ್ರೀರಾಮ್ ಮಾಹಿತಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾರವರು ಯೋಜನೆ  ಕಾರ್ಯಗತಗೊಳ್ಳಲು ಸ